ಮುಖವ ನೋಡಿ , ಮೊಲೆಯ ನೋಡಿ
ಮುದ್ದ ನೋಡಿ , ಮುಖವ ನೋಡಿ ,
ಮೊಲೆಯ ನೋಡಿ , ಮುಡಿಯ ನೋಡಿ ,
ಕರಗಿ ಕೊರಗುವದೆನ್ನ ಮನ.
ಇದು ಬಸವಣ್ಣನವರ ಒಂದು ವಚನ। ಏನು ಪ್ರಾಮಾಣಿಕತೆ , ಅಬ್ಬಾ !
ಮುದ್ದ ನೋಡಿ , ಮುಖವ ನೋಡಿ ,
ಮೊಲೆಯ ನೋಡಿ , ಮುಡಿಯ ನೋಡಿ ,
ಕರಗಿ ಕೊರಗುವದೆನ್ನ ಮನ.
ಇದು ಬಸವಣ್ಣನವರ ಒಂದು ವಚನ। ಏನು ಪ್ರಾಮಾಣಿಕತೆ , ಅಬ್ಬಾ !
Comments