ಧರ್ಮದ ಅಧ್ಯಯನ- ಝೆನ್ ಕವನ

ಗುರುಗಳಾದವರು
ದಿನವೂ ಧರ್ಮ ಪರೀಕ್ಷೆಯಲ್ಲಿ ತೊಡಗುವವರು
ಜಟಿಲ ಸೂತ್ರಗಳನ್ನು ದಣಿವಿಲ್ಲದೆ ಪಠಿಸುವರು
ಇವನ್ನೆಲ್ಲ ಮಾಡುವ ಮೊದಲು
ಗಾಳಿ, ಮಳೆ, ಹಿಮ, ಚಂದಿರ ಕಳಿಸುವ ಪ್ರೇಮ ಪತ್ರ
ಓದಲು ಕಲಿತರೆಷ್ಟು ಒಳ್ಳೆಯದು.

ಹೀಗೆಂದವನು ೧೩೯೪ರಿಂದ ೧೪೯೧ರ ವರೆಗೆ ಬದುಕಿದ್ದ ಇಕ್ಕ್ಯು ಎಂಬ ಕವಿ.

Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"