ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ...



ನಿನಗಾಗಿಯೇ ನಾ ಬದುಕಿಹೆ
ಕಣ್ಣೀರನೇ ಕುಡಿಯುತ,
ಆದರೂನು ಆರದು
ಬಯಕೆಯ ಬೆಂಕಿಯು,
ನಿನಗಾಗಿಯೇ ನಾ ಬದುಕಿಹೆ
ಹೊಲ್ ಕೊಂಡು ತುಟಿಗಳ
( :) )



ಬದುಕಿದು ತಂದು ಇತ್ತಿತು
ಕಳೆದ ದಿನಗಳ ಪುಸ್ತಕ,
ಈಗ ನಮ್ಮನು ಮುತ್ತಿವೆ
ಆ ದಿನಗಳ ನೆನಪುಗಳು,
ಕೇಳದೆಯೇ ದೊರಕಿವೆ
ಎನಿತೊಂದು ಉತ್ತರ,
ಬಯಸಿದೆವು ಏನನು , ಪಡೆದೆವು
ಏನನ ನಾವು , ನೋಡಿರಿ

ಜಗವಿದು ನಮ್ಮೊಂದಿಗೆ
ಸಾಧಿಸಿತು ವೈರವ
..?....?......?...
.............
.............
............ ( ಇಲ್ಲಿನ ಸಾಲುಗಳು ಸರಿಯಾಗಿ ಸಿಕ್ಕಿಲ್ಲ )
ಲೋಕವು ನಿಷ್ಕಾರಣ
ದ್ವೇಷವ ಮಾಡಿತು ...

Comments

Popular posts from this blog

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ಕಥಾಸರಿತ್ಸಾಗರ