ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ
ಓದಲಾರೆ ಎಲ್ಲವನು
ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ
ನೋಡಲಾರೆ ಎಲ್ಲವನು
ಹಾಡುಗಳೆಷ್ಟೋ ಸಂಗೀತವದೆಷ್ಟೋ
ಕೇಳಲಾರೆ ಎಲ್ಲವನು
ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ
ಕಣ್ಣು ಕಿವಿಗಳಿರುವದೇ ಎರಡು
ಯಾವುದ ಓದಲಿ? ಯಾವುದ ಕೇಳಲಿ ?
ಬಿಟ್ಟೇಬಿಟ್ಟೆನು ಎಲ್ಲವನು !

Comments

ನಮಸ್ಕಾರ, ನೀವೇ ಹಿಂಗದುಬಿಟ್ರೆ ಹೆಂಗೆ ಸಾರ್, ಎಷ್ಟಾಗತ್ತೋ ಅಷ್ಟು ಮಾಡಿದ್ರಾಯ್ತು ಎಲ್ಲಾ :)

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"